ಸೂಪರ್‌ಸ್ಟಾರ್ ರಜನಿಕಾಂತ್ ಅವರ 170 ನೇ ಚಿತ್ರಕ್ಕೆ "ವೆಟ್ಟೈಯನ್" ಎಂದು ಹೆಸರಿಡಲಾಗಿದೆ

Waves of Karnataka


 ಸೂಪರ್‌ಸ್ಟಾರ್ ರಜನಿಕಾಂತ್ ಅವರ 170 ನೇ ಚಿತ್ರಕ್ಕೆ "ವೆಟ್ಟೈಯನ್" ಎಂದು ಹೆಸರಿಡಲಾಗಿದೆ ಎಂದು ಲೈಕಾ ಪ್ರೊಡಕ್ಷನ್ಸ್ ಮಂಗಳವಾರ ಪ್ರಕಟಿಸಿದೆ. ಮಾರ್ಚ್‌ನಲ್ಲಿ ಘೋಷಣೆಯಾದ ತಮಿಳು ಚಿತ್ರವನ್ನು "ಜೈ ಭೀಮ್" ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ.

ರಜನಿ ಅವರ 73 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರೊಡಕ್ಷನ್ ಹೌಸ್ ಚಿತ್ರದ ಟೈಟಲ್ ಟೀಸರ್ ನ್ನು ಬಿಡುಗಡೆ ಮಾಡಿದೆ. ತಲೈವರ್ ಅವರ ಹುಟ್ಟುಹಬ್ಬದಂದೇ ಅವರ ಶಕ್ತಿ, ಶೈಲಿ ಮತ್ತು ಹೊರಣವನ್ನು ಹೊರಹಾಕಲಾಗುತ್ತಿದೆ ಎದು ಲೈಕಾ ಪ್ರೊಡಕ್ಷನ್ಸ್  ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದೆ.